"Sri Palimaru Matha is first among the 8 famous monastories established in Udupi by Sri Madhwacharya.
This website provides authentic and up-to-date information about Sri Palimaru Matha.
There is also a platform for you here to share useful information with others."

Bharata Deepika

Palimaru Matha is publishing Entire Mahabharata in 100 volumes. A team of researchers are researching 500 year old manuscripts.

Read more

Sri Madhvavijaya

A huge, thirty two feet tall, monolithic statue of Jagadguru Shriman Madhvacharya, near Kunjarugiri Kshetra, Pajaka, Udupi is be installed.

Read more

Magazines

Palimaru Matha is continuously involved in spreading Tatvajnaana through regular (monthly & quarterly) magazines in various Indian Languages

Read more

Schedule

Following the footsteps of ancient saints, Swamiji travels the length and breadth of this Holy Land. Click to know when will you be blessed with his visit.

Read more

Radio

Dasa Sahitya gives us the essence of Dvaita Philosophy in an easy to understand and catchy manner. Tune into our 24hr Internet Radio Station

Read more

Live Pravachana

A dedicated channel to listen to discourses held by swamiji across various places. Also available are pravachanas by various other learned scholars

Read more

Recent Articles

ಕೃಷ್ಣಾಷ್ಟಮಿಯ ಪ್ರಯುಕ್ತ ಶ್ರೀಪಾದರಿಂದ ಬಾಲಕೃಷ್ಣನಿಗೆ ಅರ್ಘ್ಯ ಪ್ರಧಾನ ಮಾಡುತ್ತಿರುವ ದೃಶ್ಯಾವಳಿಗಳು

ಕೃಷ್ಣನಿಗೆ ಅರ್ಘ್ಯ ಪ್ರಧಾನ ಮಾಡುತ್ತಿರುವ ದೃಶ್ಯ ಹಾಗೂ ಶ್ರೀಪಾದರು ಲಕ್ಷ ತುಳಸಿ ಅರ್ಚನೆ.ಶ್ರೀಪಾದರಿಂದ ಲಡ್ಡಿಗೆ ಮುಹೂರ್ತ.ಬಾಲಕೃಷ್ಣನಿಗೆ ಸಮರ್ಪಿಸಲು ಮಾಡಿದ ಲಡ್ಡು.ವಿವಿದ ದೃಶ್ಯಾವಳಿಗಳು

view more imagesin photogallery

ಶ್ರೀಶ್ರೀ ವಿದ್ಯಾಧೀಶಶ್ರೀಪಾದರ 36ನೇ ಚಾತುರ್ಮಾಸ್ಯ ಹಾಗೂ ಶ್ರೀಶ್ರೀಈಶಪ್ರಿಯ ಶ್ರೀಪಾದರ ಪ್ರಥಮ ಚಾತುರ್ಮಾಸ್ಯದ ದ್ರುಶ್ಯಾವಳಿಗಳು

ಶ್ರೀಶ್ರೀ ವಿದ್ಯಾಧೀಶಶ್ರೀಪಾದರ 36ನೇ ಚಾತುರ್ಮಾಸ್ಯ ಹಾಗೂ ಶ್ರೀಶ್ರೀಈಶಪ್ರಿಯ ಶ್ರೀಪಾದರ ಪ್ರಥಮ ಚಾತುರ್ಮಾಸ್ಯದ ಪ್ರಯುಕ್ತ ಗದ್ವಾಲದ ಚಿಂತರವೆಲ್ಲಿಯಲ್ಲಿ ಪ್ರಾಣ ದೇವರ ಸನ್ನಿಧಿಯಲ್ಲಿ ಶ್ರೀಪಾದದ್ವಯರನ್ನು ಸ್ವಾಗತಿಸುತ್ತಿರುವ ಭಕ್ತರು. ಚಿಂತರವೆಲ್ಲಿಯ ಕೃಷ್ಣಾನದಿಯಲ್ಲಿ ಶ್ರೀಪಾದರು ದಂಡತೀರ್ಥ ಪ್ರೋಕ್ಷಣೆ ನಡೆಸಿ, ಪ್ರಾತರ್ವಿಧಿ ಪೂರೈಸಿದರು.ಚಿಂತರವೆಲ್ಲಿಯಲ್ಲಿ ಶ್ರೀಪಾದದ್ವಯರು ನಡೆಸಿದ ಸಂಸ್ಥಾನ ಪೂಜೆಯ ದೃಶ್ಯ,ಪ್ರಾಣದೇವರ ಪೂಜೆ ನಡೆಸುತ್ತಿರುವ ಶ್ರೀಪಾದರು.ಶ್ರೀಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಚಿಂತರವೆಲ್ಲಿಯಲ್ಲಿ ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಿದರು.

view more photosin Photogallery

Sri Vidyadheesha Teerthara 36th Chaturmasya Vratha

Sri VidyaDheesha Theertha Sripadangalavaru is going to observe this year Chathurmasa in a small town/village namely CHINTARVELI . Most of them may not  be knowing  much about this small village.

However it is having a rich  history behind it.

ಜಯತೀರ್ಥರ ಆರಾಧನೆ ಪ್ರಯುಕ್ತ ನಡೆದ ಸಂಸ್ಥಾನ ಪೂಜೆಯ ದೃಶ್ಯ

ಚೆನ್ನೈ ನಗರದ ನಂಗನೆಲ್ಲೂರು ರಾಫವೇಂದ್ರ ಮಠದಲ್ಲಿ ಉಭಯ ಶ್ರೀಪಾದರು ಸಂಸ್ಥಾನಪೂಜೆ ನಡೆಸಿದರು ಹಾಗೂ ಚೆನ್ನೈ ನಗರದ ಸಾಲಿಗ್ರಾಮದ ಆನಂದ್ ಅವರ ಮನೆಯಲ್ಲಿ ಜಯತೀರ್ಥರ ಆರಾಧನೆ ಪ್ರಯುಕ್ತ ನಡೆದ ಸಂಸ್ಥಾನ ಪೂಜೆಯ ದೃಶ್ಯ ಹಾಗೂ ಸಭಾ ಕಾರ್ಯಕ್ರಮದ ದೃಶ್ಯ.

view more photosin Photogallery

Tags: 

ಶ್ರೀರಂಗಂನಲ್ಲಿ ರಾತ್ರಿಪೂಜೆ

ಶ್ರೀರಂಗಂನಲ್ಲಿ ಶ್ರೀಪಾದರು ರಾತ್ರಿಪೂಜೆಯನ್ನು ನೆರವೇರಿಸಿದರು.ಶ್ರೀರಂಗಂನ ರಾಘವೇಂದ್ರಮಠದಲ್ಲಿ ಉಭಯ ಶ್ರೀಪಾದರು ಪ್ರವಚನ ನೆರವೇರಿಸಿದರು.ಶ್ರೀರಂಗನಾಥನ ದರ್ಶನ ಪಡೆದು ಹೊರಬರುತ್ತಿರುವ ಉಭಯ ಶ್ರೀಪಾದರು

view more photosIn Photogallery

Tags: 

ಸಂಸ್ಥಾನ ಪೂಜೆ

ಸೇಲಂನ ಸುಬ್ರಹ್ಮಣ್ಯ ನಗರದ ರಾಘವೇಂದ್ರ ಮಠದಲ್ಲಿ ಸಂಸ್ಥಾನ ಪೂಜೆ ನಡೆಸುತ್ತಿರುವುದು.ಅಲ್ಲಿನ ರಾಯರ ವೃಂದಾವನ.ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು.ಉಭಯ ಶ್ರೀಪಾದರು ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.

view more photosin photogallery

Tags: 

ಈ ಶತಮಾನ ಕಂಡ ಶಕಪುರುಷರಾದ ವಿದ್ಯಾ ಮಾನ್ಯರ ಶತಮಾನದ ಸಂಭ್ರಮ.

ಮೈಸೂರಿನ ಕೃಷ್ಣಧಾಮದಲ್ಲಿ ವಿದ್ಯಾಮಾನ್ಯರ ಶತಮಾನೋತ್ಸವದ ಕಾರ್ಯಕ್ರಮ ವಿಜ್ರಂಬಣೆಯಿಂದ ಜರುಗಿತು.ಶ್ರೀ ವಿಶ್ವೇಶತೀರ್ಥಶ್ರೀಪಾದರು,ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀಈಶಪ್ರಿಯತೀರ್ಥಶ್ರೀಪಾದರಿಂದ ಉದ್ಗಾಟನೆಗೊಂಡಿತು.ವಿದ್ವಾನ್ ಡಿ.ಪ್ರಹ್ಲಾದಾಚಾರ್ಯರು,ವಿದ್ವಾನ್ ಆನಂದತೀರ್ಥ ನಾಗಸಂಪಿಗೆ,ವಿದ್ವಾನ್ ವಿಠ್ಠಲೋಪಾದ್ಯಾಯ ವಿದ್ವಾನ್ ಬೆ.ನಾ.ವಿಜಯೀಂದ್ರಾಚಾರ್ಯ,ಶ್ರೀಕೃಷ್ಣಟ್ರಸ್ಟ್ ನ ಸರ್ವಪದಾಧಿಕಾರಿಗಳು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವಿಠ್ಠಲೋಪಾದ್ಯಾಯರು ಬರೆದ "ಶ್ರೀವತ್ಸ" ಎಂಬ ವಿದ್ಯಾಮಾನ್ಯರ ಕುರಿತಾದ ಪುಸ್ತಕ ಬಿಡುಗಡೆಗೊಂಡಿತು. ಬೆ.ನಾ.ವಿಜಯೀಂದ್ರಾಚಾರ್ಯರಿಂದ ರಚಿತವಾದ "ಭಯಕ್ಕಿದೆ ಮದ್ದು" ಎಂಬ ನಾರಾಯಣವರ್ಮ ಅರ್ಥ ಚಿಂತನೆಯ ಗ್ರಂಥ ಪಲಿಮಾರುಮಠದ ತತ್ವ ಸಂಶೋಧನಸಂಸತ್ ವತಿಯಿಂದ ಬಿಡುಗಡೆಗೊಂಡಿತು.

Pages

Our Tweet World

Follow us on FB

Go to top